ಕರೆಂಟ್ ಲೈನ್ ಕಟ್ ವಿಚಾರಕ್ಕೆ ಟಿ ಅಂಗಡಿ ಮಾಲಿಕರು ಹಾಗೂ ಅಲ್ಲೇ ಸ್ಥಳೀಯ ಅಂಗಡಿ ಮಾಲೀಕರ ನಡುವೆ ಮಾತಿಗೆ ಮಾತು ಬೆಳೆದು ಟಿ ಅಂಗಡಿ ಮಾಲೀಕ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ಅಂಚಿಟಗೇರಿಯಲ್ಲಿ ಕರೆಂಟ್ ಲೈನ್ ಕಟ್ಟ ಆಗಿದೆ ಎಂದು ಜಗಳವಾಗಿ ವಿಕೋಪಕ್ಕೆ ತಿರುಗಿ ಟಿ ಅಂಗಡಿ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು. ಘಟನೆಯಲ್ಲಿ ಓರ್ವನಿಗೆ ತಲೆಗೆ ಗಂಭೀರಗಾಯವಾಗಿದ್ದು. ಗಾಯಗೊಂಡ ವ್ಯಕ್ತಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ನೀಡಲಾಗುತ್ತಿದೆ.
ಗಂಟೆಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
