hubbali

ತನ್ನ ಪತ್ನಿಯ ಜೊತೆ ಸಲುಗೆ ಪ್ರಶಿಸಿದ ಪತಿ ಕೊಲೆ

Share

ಪತ್ನಿ ಜೊತೆಗೆ ಸಲುಗೆಯಿಂದ ಇರುವುದುದನ್ನು ಪ್ರಶ್ನಿಸಿದ ಪತಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ.

ಪಕ್ಕೀರಪ್ಪ ಎಂಬ ವ್ಯಕ್ತಿ ತನ್ನ ಪತ್ನಿ ಜೊತೆಗೆ ಅತಿ ಸಲುಹೆಯಿಂದ ಇದ್ದ ವ್ಯಕ್ತಿ ಪ್ರಕಾಶ ಎಂಬ ವ್ಯಕ್ತಿಯನ್ನು ಏಕೆ ನನ್ನ ಪತ್ನಿ ಜೊತೆ ಸಲುಗೆ ಇಂದ ಇದ್ದೀಯಾ ಎಂದು ಕೇಳಿದ್ದಕ್ಕೆ ಇದಕ್ಕೆ ಕುಪಿತಗೊಂಡ ಪತಿ ಪಕ್ಕೀರಪ್ಪ ಎಂಬ ವ್ಯಕ್ತಿಯನ್ನು ಪ್ರಕಾಶ ಎಂಬ ವ್ಯಕ್ತಿಯನ್ನು ಕಳೆದ ರಾತ್ರಿ ಬರ್ಬರವಾಗಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Tags:

error: Content is protected !!