Vijaypura

ಸಚಿವ ಎಂ.ಬಿ.ಪಾಟೀಲರಿಂದ ಸಿಎಂ ಡಿಕೆಶಿಗೆ ಚೆಕ್ ಹಸ್ತಾಂತರ

Share

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC) ವತಿಯಿಂದ ರೂ. 143 ಕೋಟಿ 12 ಲಕ್ಷ ಮೊತ್ತದ ಲಾಭಾಂಶದ ಚೆಕ್ ಅನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 3 ಕೋಟಿ ಮೊತ್ತದ ಚೆಕ್ ಕೂಡ ಸಲ್ಲಿಸಲಾಯಿತು. ಈ ಸಂದರ್ಭಧಲ್ಲಿ KSIIDC ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಖುಷ್ಬೂ ಗೋಯಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!