ಬೆಳಗಾವಿ ಸದಾಶಿವನಗರ ಫಸ್ಟ್ ಕ್ರಾಸ್’ನ ರಹಿವಾಸಿ ಭಾಗ್ಯವಂತಿ ಚಂಪಾಲಾಲಜೀ ಭುರಮಲಜಿ ಪೋರವಾಲ್-ಸಂಘವಿ (75) ಅವರು ಇಂದು ಶನಿವಾರ ನಿಧನರಾದರು.
ಮೃತರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಯಾತ್ರೆಯೂ ನಾಳೆ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸದಾಶಿವನಗರದ ಸ್ವಗೃಹದಿಂದ ಸದಾಶಿವನಗರ ಸ್ಮಶಾನಭೂಮಿಗೆ ಹೊರಡಲಿದೆ.

