ಖಾನಾಪೂರ ತಾಲೂಕಿನ ಲೋಂಡಾ ರೈಲ್ವೇ ಗೇಟ್ ಬಳಿ ಜಿಂಕೆಯ ದರ್ಶನ್ ಕಾರಿನ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ಜಿಂಕೆಯ ದರ್ಶನ್ ಮನಮೋಹಕ ವಾಗಿತ್ತು ಬಿಜೆಪಿ ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ಅವರು ಪಕ್ಷದ ಸಂಘಟನೆ ನಿಮಿತ್ಯ ಸಭೆಯಲ್ಲಿ ಭಾಗವಹಿಸಿ ಮರಳುವ ಸಂದರ್ಭದಲ್ಲಿ ಜಿಂಕೆ ತನ್ನ ದರ್ಶನ್ ನೀಡಿತು ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ ಲೋಂಡಾ ಭಾಗವು ಸಂಪೂರ್ಣ ಅರಣ್ಯ ಪ್ರದೇಶದಿಂದ ಕೊಂಡಿದ್ದು ಕಾಡು ಪ್ರಾಣಿಗಳಿಂದ ಕುಡಿದೆ ಆದರೆ ಬಿಸಿಲಿನ ತಾಪಕ್ಕೆ ಸಾಯಂಕಾಲದ ಹೊತ್ತಿಗೆ ಆಹಾರ ಆಲಿಸುತ್ತಾ ಬಂದಿರುವ ಈ ಜಿಂಕೆಯ ದರ್ಶನ್ ಮನಮೋಹಕ ವಾಗಿತ್ತು.

