Vijaypura

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು; ಗ್ರಾಮ ಪಂಚಾಯತಿ ಸದಸ್ಯನಿಗೆ ಗುಂಡು ಹಾರಿಸಿ ಭೀಕರ ಹತ್ಯೆ

Share

• ವಿಜಯಪುರದಲ್ಲಿ ರೌಡಿ ಅಬ್ಬರ: ಭೀಕರ ಫೈರಿಂಗ್
• ಗ್ರಾಮ ಪಂಚಾಯತಿ ಸದಸ್ಯ ರಾಜು ಕುರಿ ಹತ್ಯೆ
• ಆರು ಸುತ್ತು ಗುಂಡು ಹಾರಿಸಿದ ದುಷ್ಕರ್ಮಿಗಳು
• ಹಳೆ ವೈಷಮ್ಯದ ಶಂಕೆ: ಸ್ಥಳಕ್ಕೆ ಪೊಲೀಸರ ಭೇಟಿ

ವಿಜಯಪುರದಲ್ಲಿ ಮತ್ತೆ ಫೈರಿಂಗ್ ಸದ್ದು ಮಾಡಿದೆ. ಗುಂಡು ಹಾರಿಸಿ ವ್ಯಕ್ತಿಯೋರ್ವನ್ನ ಹತ್ಯೆ ಮಾಡಲಾಗಿದೆ.

ವಿಜಯಪುರ ನಗರದ ಹೊರಭಾಗದ ಅಲಿಯಾಬಾದ್ ಬಳಿ ಘಟನೆ ನಡೆದಿದೆ. ಗ್ರಾ.ಪಂ ಸದಸ್ಯ ರಾಜು ಕರಿ ಮೇಲೆ ಪೈರಿಂಗ್ ನಡೆದಿದೆ‌. 6 ಸುತ್ತು ಗುಂಡು ಹಾರಿಸಿ ಕಲ್ಲು ಎತ್ತಿ ಹಾಕಿರೋ ದುಷ್ಕರ್ಮಿಗಳು, ಪಾಂಗರುನ ದೊಡ್ಡಿ ನಿವಾಸಿಯಾಗಿದ್ದ ರಾಜು ಕುರಿಯು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!