ಬೆಳಗಾವಿಯ ಕೆಎಲ್ಇ ಡೆಂಟಲ್ ಕಾಲೇಜಿನ ಸಿಬ್ಬಂದಿ, ನೆಹರು ನಗರದ ಕೆಎಲ್ಇ ಕ್ವಾಟರ್ಸ್ ನಿವಾಸಿ, ಸವದತ್ತಿ ತಾಲ್ಲೂಕಿನ ಚಚಡಿ ಮೂಲದ ರತ್ನಾ ಬಿ. ಮಡಸನಾಳ(47) ಮಂಗಳವಾರ ನಿಧನರಾದರು.

ಮೃತರು ಪತಿ, ಇಬ್ಬರು ಪುತ್ರರು, ತಂದೆ-ತಾಯಿ, ಸಹೋದರ, ಸಹೋದರಿ ಸೇರಿ ಅಪಾರ ಬಂಧು-ಬಳಗ ಅಗಲಿದ್ದಾರೆ. ಮೃತರು ಪ್ರಜಾವಾಣಿ ಹಿರಿಯ ವರದಿಗಾರ ಸಂತೋಷ ಚಿನಗುಡಿ ಅವರ ಸಹೋದರಿಯವರಾಗಿದ್ದರು.
