Belagavi

ನಾಮದೇವ ವೇಂಕೂಸಿಂಗ್ ಬದಾಮಿ ನಿಧನ

Share

 

ಬೆಳಗಾವಿಯ ವಂಟಮೂರಿ ಕಾಲನಿಯ ರಹಿವಾಸಿ ನಾಮದೇವ ವೇಂಕೂಸಿಂಗ್ ಬದಾಮಿ (46) ಇಂದು ನಿಧನರಾದರು.

ಮೃತರು ತಂದೆ ತಾಯಿ, ಮೂವರು ಸಹೋದರರು, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!