Belagavi

ಅಸ್ವಚ್ಚತೆ ಪಸರಿಸಿದ ಅಂಗಡಿಕಾರ ಬೆಳಗಾವಿ ಮಹಾಪಾಲಿಕೆಯಿಂದ 5,000 ದಂಡ!!!

Share

ಬೆಳಗಾವಿ ಉದ್ಯಮಬಾಗ ಪ್ರದೇಶದಲ್ಲಿ ಅಸ್ವಚ್ಛತೆಯನ್ನ ನಿರ್ಮಿಸಿದ್ದ ಅಂಗಡಿಕಾರನಿಗೆ ಮಹಾನಗರ ಪಾಲಿಕೆಯು 5,000 ದಂಡವನ್ನು ವಿಧಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ. ಬಿ ಅವರು ಇಂದು ಸಿ ಟಿ ರೌಂಡ್ ನಡೆಸುತ್ತಿದ್ದಾಗ, ಉದ್ಯಮಬಾಗ ಪ್ರದೇಶದಲ್ಲಿರುವ ಪುರೋಹಿತ್ ಫುಡ್ ಪ್ಲಾಜಾ ಎದುರು ಅಸ್ವಚ್ಚತೆ ಪಸರಿಸಿರುವುದನ್ನ ಕಂಡು ಅಂಗಡಿಕಾರನನ್ನು ತರಾಟೆಗೆ ತೆಗೆದುಕೊಂಡರು.


ನಂತರ ಅಂಗಡಿಕಾರನಿಗೆ 5,000ಗಳ ತಂಡವನ್ನು ವಿಧಿಸಿದರು. ಪ್ರತಿದಿನ ಬೆಳಗಿನ ಜಾವ ಬರುವ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಗಂಟೆ ಗಾಡಿಗೆ ತ್ಯಾಜ್ಯವನ್ನ ನೀಡಬೇಕೆಂದು ಸೂಚನೆಯನ್ನು ನೀಡಿದರು.

Tags:

error: Content is protected !!