Belagavi

ಹೊಸ ವಂಟಮೂರಿ ಸರ್ಕಾರಿ ಶಾಲೆಯಲ್ಲಿ ‘ಪ್ರತಿಭಾ ಕಾರಂಜಿ’

Share

ಬೆಳಗಾವಿ:  2024-25ನೇ ಸಾಲಿನ ಕ್ಲಸ್ಟರಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯೂ ಬೆಳಗಾವಿ ತಾಲೂಕಿನ ಹೊಸವಂಟಮೂರಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

 

2024-25ನೇ ಸಾಲಿನ ಕ್ಲಸ್ಟರಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯೂ ಬೆಳಗಾವಿ ತಾಲೂಕಿನ ಹೊಸವಂಟಮೂರಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

 

ಗುಗ್ರ್ಯಾನಟ್ಟಿ, ಸುತಗಟ್ಟಿ, ರಾಮದುರ್ಗ, ಗೋಡಿಹಾಳ, ಗುರಾಮಟ್ಟಿ ಸರ್ಕಾರಿ ಶಾಲೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರತಿಭಾ ಕಾರಂಜಿಗೆ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ದಪ್ಪ ಹೋಳಿಕಾರ, ಉಪಾಧ್ಯಕ್ಷೆ ಫಕೀರವ್ವ ಹಂಚಿನಮನಿ, ಜಂಗ್ಲಿಸಾಬ್ ನಾಯಿಕ, ಎಂ.ಎ.ಕೋರಿಶೆಟ್ಟಿ, ಇನ್ನುಳಿದ ಗಣ್ಯರು ಭಾಗಿಯಾಗಿದ್ಧರು.

 

ಈ ವೇಳೆ ವಿವಿಧ ಶಾಲೆಯ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

 

Tags:

error: Content is protected !!