Khanapur

ಬೆಕ್ಕಿಗೆ ಮುದ್ದಾಡಿ ಆರೈಕೆ ಮಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್

Share

ಹೌದು ಕರ್ನಾಟಕ ವಿಧಾನಸಭೆಯ ಅಧಿವೇಶನವು ನಡೆಯುತ್ತಿದ್ದು, ಸದನದಲ್ಲಿ ಸಾರ್ವಜನಿಕರ ಮಹತ್ವದ ವಿಷಯಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ರಾಷ್ಟ್ರ ಧ್ವಜ ಕುರಿತು ನೀಡಿದ ಹೇಳಿಕೆ ವಿರುದ್ಧ ಅವರನ್ನು ಕೈಬಿಡುವ ಬಗ್ಗೆ ಆಹೋರಾತ್ರಿ ಧರಣಿಯನ್ನು ನಡೆಸುತ್ತಿರುವ ಕಾಂಗ್ರೆಸ್ ಶಾಸಕರು ಈ ಸಂದರ್ಭದಲ್ಲಿ ಅಲ್ಲಿ ಸಿಕ್ಕ ಬಿಳಿ ಬೆಕ್ಕನ್ನು ಎತ್ತಿಕೊಂಡು ಮುದ್ದಾಡುತ್ತಾ, ಪ್ರಾಣಿ ಪ್ರೀತಿ ಮರೆತ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರಿಗೆ ಸಾಥ್ ನೀಡಿದ್ರು ಶಾಸಕಿ ಸೌಮ್ಯ ರೆಡ್ಡಿ ಈ ಇಬ್ಬರೂ ಶಾಸಕಿಯರು ಈ ಬೆಕ್ಕಿಗೆ ಹಾಲು,ಬಿಸಕೀಟ್ ನೀಡಿ ಆರೈಕೆ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.

Tags:

error: Content is protected !!