Khanapur

ಬೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಡಿ ಸಂಗೋಳ್ಳಿ ರಾಯಣ್ಣನ ಸರ್ಕಲ್ ದ ವಿದ್ಯುತ್ ದ್ವೀಪ ಮಟ್ಟ,ಮಟ್ಟ ಮಧ್ಯಾಹ್ನ ಹೊತ್ತಿಗೂ ಉರಿಯುತ್ತಿರುವ ದೃಶ್ಯ ಪಿಡಿಓ ಅವರ ದಿವ್ಯ ನಿರ್ಲಕ್ಷ್ಯ

Share

ಖಾನಾಪೂರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಡಿ ಮುಖ್ಯ ಸಂಗೋಳ್ಳಿ ರಾಯಣ್ಣನ ಸರ್ಕಲ್ ನಲ್ಲಿ ಮಟ್ಟ ಮಟ್ಟ ಮಧ್ಯಾಹ್ನ ದಲ್ಲೂ ಬೀದಿ ದ್ವೀಪ ಉರಿಯುತ್ತಿರುವ ದೃಶ್ಯ ಕಾಣಲು ದೊರೆಯುತ್ತಿದೆ ಸಾರ್ವಜನಿಕ ತೆರಿಗೆಯಿಂದ ಪಂಚಾಯಿತಿಯು ಹೆಸ್ಕಾಂ ಇಲಾಖೆಗೆ ಬಿಲ್ ಪಾವತಿಸಲಾಗುತ್ತದೆ.

ಮಟ್ಟ ಮಟ್ಟ ಮಧ್ಯಾಹ್ನ ಹೊತ್ತಿಗೂ ಸಂಗೋಳ್ಳಿ ರಾಯಣ್ಣನ ಸರ್ಕಲ್ ದಿಂದ ದರ್ಗಾ ವರೆಗಿನ ಸಂಪೂರ್ಣ ಬಿದಿ ಕಂಬಗಳ ಮೇಲೆ ದ್ವೀಪಗಳು ಉರಿಯತ್ತಿವೆ ಇತ್ತಿಚೆಗಷ್ಟೆ ಬೀಡಿ ಪಂಚಾಯಿತಿ ಖಾಸಗಿ ಸಂಸ್ಥೆಯ ಶಿಬಿರ ನಡೆಸಲು ಅವಕಾಶ ಮಾಡಿಕೊಟ್ಟು ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇತ್ರಿ ಅವರು ಅವರನ್ನು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ ಇದರ ಮೊದಲು ಕಸವೈಲ್ಲ ಬೀಡಿ -ಕಿತ್ತೂರು ರಸ್ತೆಯ ಮೇಲೆ ಎಸೆಯುತ್ತಿರುವುದರಿಂದ ಪ್ರವಾಸಿಗರ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಬಗ್ಗೆಯೂ ಕೂಡಾ ನ್ಯೂಸ್ ಪ್ರಸಾರ ವಾಗಿತ್ತು ಅಷ್ಟರಲ್ಲಿ ಈ ಮಟ್ಟ ಮಟ್ಟ ಮಧ್ಯಾಹ್ನ ಹೊತ್ತಿಗೂ ಕಂಬಗಳ ದ್ವೀಪ ಉರಿಯುತ್ತಿರುವ ದೃಶ್ಯ ಕಾಣಲು ದೊರೆಯುತ್ತಿದೆ ಇದು ಬೀಡಿ ಗ್ರಾಮ ಪಂಚಾಯಿತಿ ಪಿಡಿಒ ಅವರ ದಿವ್ಯ ನಿರ್ಲಕ್ಷ್ಯತಣಕೆ ಕೈಗಡಿಯಾಗಿದೆ ಏನಾದ್ರೂ ಫಾಲ್ಟ್ ಇಂದ್ರೆ ಹೆಸ್ಕಾಂ ಇಲಾಖೆಗೆ ಸಂಪರ್ಕ ಮಾಡಿ ಫಾಲ್ಟ್ ದುರುಸ್ಥಿ ಮಾಡಿಸಿಕೊಳ್ಳಬೇಕು ಆದರೆ ಇಂತಹಾ ಯಾವುದೇ ರೀತಿಯ ಗತಿಮಾನಗಳು ಕಾಣಲು ದೊರೆಯುತ್ತಿಲ್ಲ ಇದೆ ರೀತಿ ದ್ವೀಪಗಳು ಉರಿಯತ್ತಲೇ ಇವೆ ಮೇಲಿಂದ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಬೀಡಿ ಪಂಚಾಯಿತಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚರ್ಚೆ ಗೆ ಗ್ರಾಸ್ತವಾಗಿದ್ದಾರೆ ಸಾರ್ವಜನಿಕ ತೆರಿಗೆ ಹಣದಲ್ಲಿ ಹೆಸ್ಕಾಂ ಬಿಲ್ ಪಾವತಿಸುವಾಗ ಪಿಡಿಓ ಅವರ ಬೇಜವಾಬ್ದಾರಿಯಿಂದ ಮಟ್ಟ ಮಟ್ಟ ಮಧ್ಯಾಹ್ನ ಹೊತ್ತಿಗೂ ಬಿದಿ ಕಂಬಗಳ ದ್ವೀಪಗಳು ಉರಿಯತ್ತಿವೆ ಇದರ ಬಗ್ಗೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಇಓ ರಮೇಶ್ ಮೇತ್ರಿ ಅವರು ಗಮನ ಹರಿಸುತ್ತಾರೆಯೇ ನಿರ್ಲಕ್ಷ ಧೋರಣೆ ಅನುಸರಿಸ ಪಿಡಿಓ ಅವರಿಗೆ ಯಾವ ರೀತಿ ಕೇಳುತ್ತಾರೆಯೇ ಎಂಬ ಪ್ರಶ್ನೆ

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!