ವಿಜಯಪುರ ನಗರದ ಸರಾಫ್ ಬಜಾರ್ ನಲ್ಲಿರೋ ಶಿರೂರು ಕಾಂಪ್ಲೆಕ್ಸ್ ಸಿಲೆಂಡರ್ ಬ್ಲಾಸ್ಟ್ ಸ್ಪೋಟದ ಸಮಯದಲ್ಲಿ ಪಕ್ಕದ ಅಂಗಡಿಗೂ ಹಾನಿ ಮಾಡಿರುವ ಸ್ಪೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಕ್ಕದ ನೈಸ್ ಗಿಪ್ಟ್ ಸೆಂಟರ್ ನಲ್ಲಿ ಸ್ಪೋಟದ ತೀವ್ರತೆ ಸೆರೆಯಾಗಿದ್ದು ಸ್ಪೋಟದ ತೀವ್ರತೆ ಗೆ ಗಿಫ್ಟ್ ಐಟೆಮ್ಸ್ ಕೆಳಗುರುಳಿ ಸಾಕಷ್ಟು ಹಾನಿಯಾಗಿದೆ.

