Hukkeri

ಹುಕ್ಕೇರಿ : ರವದಿ ಸಮಾಜ ಕಲ್ಯಾಣ ಸಂಸ್ಥೆಯಿಂದ ಅಂಬಲಿ ಸೇವೆ

Share

ಹುಕ್ಕೇರಿ ನಗರದ ವಿಜಯ ರವದಿ ಸಮಾಜ ಸೇವಾ ಸಂಸ್ಥೆಯಿಂದ ಸಾರ್ವಜನಿಕರಿಗೆ ಉಚಿತ ಅಂಬಲಿ ಸೇವೆಗೆ ಚಾಲನ೩ ನೀಡಲಾಯಿತು.

ಹುಕ್ಕೇರಿ ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೇಚ್ಚಾಗುತ್ತಿದ್ದಂತೆ ಮಧ್ಯಾಹ್ನ ಜನರು ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದಾರೆ ಹೋಸ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಿಗಾಗಿ ವಿಜಯ ರವದಿ ಸಮಾಜ ಸೇವಾ ಸಂಸ್ಥೆಯಿಂದ ಉಚಿತವಾಗಿ ಅಂಬಲಿ ಮತ್ತು ತನ್ನನೆ ನೀರಿನ ಅರವಟ್ಟಿಗೆ ಯನ್ನು ಗವೀಶ ರವದಿ ಪ್ರಾಭಿಸಿದರು.

ಪ್ರತಿ ವರ್ಷ ಬೆಸಿಗೆ ಕಾಲದಲ್ಲಿ ಎರಡು ತಿಂಗಳು ಉಚಿತವಾಗಿ ಅಂಬಲಿ ಕೇಂದ್ರ ಪ್ರಾರಂಭಿಸುವ ಪರಿಪಾಠ ರವದಿ ಕುಟುಂಬದವರು ಮುಂದು ವರೆಸಿಕೊಂಡು ಬರುತ್ತಿದ್ದಾರೆ.

Tags:

error: Content is protected !!