ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮದಲ್ಲಿ 150 ಅಡಿಯ ಎತ್ತರದ ಭಗವಾನ ಪಾಶ್ರ್ವನಾಥ ಮೂರ್ತಿಯ ಪ್ರತಿಷ್ಠಾನೆಯ ಭೂಮಿ ಶುಧ್ದಿಕರಣ ಹಾಗೂ ಎಜಿಎಮ್ ಕಾಲೇಜನ್ನು ರಾಜ್ಯಪಾಲ ಥಾವರಚಂದ ಗೆಹ್ಲೋತ ಉದ್ಘಾಟಿಸಿದರು.

ಗುಣಧರನಂದಿ ಮುನಿಮಹಾರಾಜರು ದಿವ್ಯಸಾನಿಧ್ಯದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋತ ಉದ್ಘಾಟಿಸಿದರು.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬಿ.ಎಲ್.ಸಂತೋಷ ,ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ,ಶಾಸಕರಾದ ಶಶಿಕಲಾ ಜೊಲ್ಲೆ,ಅಭಯ ಪಾಟೀಲ, ದುರ್ಯೋಧನ ಐಹೊಳೆ ಮಾಜಿ ಶಾಸಕರಾದ ಪಿ.ರಾಜೀವ,ಅನೀಲ ಬೆನಕೆ,ಮಹಾಂತೇಶ ಕವಟಗಿಮಠ, ಮಹೇಶ ಕುಮಟಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

