Chikkodi

ಪ್ರಾಧ್ಯಾಪಕ ಕುಮಾರ ಚೌಗಲಾಯವರಿಗೆ ಪಿ. ಎಚ್. ಡಿ. ಪ್ರದಾನ ಪ್ರಾಧ್ಯಾಪಕ ಕುಮಾರ ಚೌಗಲಾಯವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Share

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಅಧಿಕೃತ ಪದವಿ ಘೋಷಣೆ

ಡಾ. ಸಿದ್ರಾಮಪ್ಪ ಆಲೂರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ

ಸಾಧಕ ಪ್ರಾಧ್ಯಾಪಕರಿಗೆ ಕೆಎಲ್‌ಇ ಸಂಸ್ಥೆಯಿಂದ ವಿಶೇಷ ಅಭಿನಂದನೆ

 

ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕುಮಾರ ಚೌಗಲಾ ಇವರು ಮಂಡಿಸಿದ “ಥಿಯಾರಿಟಿಕಲ್ ಆಯ್ಯಂಡ್ ಎಕ್ಸಪೆರಿಮೆಂಟಲ್ ಇನವೆಸ್ಟಿಗೇಶನ್ ಆಫ್ ಪೂಲ್ ಬಾಯಿಲಿಂಗ್ ಹೀಟ್ ಟ್ರಾನ್ಸಫರ್ ಫಿನಾಮಿನಾ ಯುಜಿಂಗ್ ಗ್ರಾಫಿನ್ ಮಲ್ಟಿವಾಲ್ಡ್ ಕಾರ್ಬನ್ ನ್ಯಾನೊಟ್ಯೂಬ್ ಹೈಬ್ರಿಡ್ ನ್ಯಾನೊಫ್ಲುಯಿಡ್ಸ್” ವಿಷಯದ ಪ್ರಬಂಧಕ್ಕೆ ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ ಎಂದು ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ.
ಇವರಿಗೆ ಎಸ್. ಜೆ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಿದ್ರಾಮಪ್ಪ ಆಲೂರ ಮಾರ್ಗದರ್ಶನ ನೀಡಿದ್ದರು.
ಫೋಟೋ ಶಿರ್ಷಿಕೆ: ಡಾ. ಕುಮಾರ ಚೌಗಲಾ ಇವರನ್ನ ಅಭಿನಂದಿಸುತ್ತಿರುವ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ. ಈ ಸಂದರ್ಭದಲ್ಲಿ ವಿಭಾಗ ಮುಖ್ಯಸ್ಥರಾದ ಡಾ. ವಿರಣ್ಣಾ ಮೋದಿ, ಪ್ರೊ. ರಾಜು ಹೆಬ್ಬಾಳೆ, ಡಾ. ಸಂಜಯ ಅಂಕಲಿ, ಡಾ. ಜಗನ್ನಾಥ ಜಾಧವ, ಡಾ. ಸಂಜಯ ಹನಗಂಡಿ, ಡಾ. ಸುನೀಲ ಶಿಂಧೆ, ಡಾ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.

Tags:

error: Content is protected !!