ಬೆಳಗಾವಿ ತಾಲೂಕಿನ ಮಣ್ಣೂರ ಡಾ.ಅಂಬೇಡ್ಕರ್ ಗಲ್ಲಿಯ ರಹಿವಾಸಿ ಸರೋಜಿನಿ ಕಲ್ಲಪ್ಪ ಕಾಂಬಳೆ (೬೭) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಸಹೋದರಿ, ಸಹೋದರರು, ಇಬ್ಬರು ಸುಪುತ್ರರು, ಸೊಸೆಯಂದಿರು, ಇಬ್ಬರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮೇ ೦೫ ರಂದು ಮಣ್ಣೂರಿನಲ್ಲಿ ಸಂಜೆ ೬ ಗಂಟೆಗೆ ನಡೆಯಲಿದೆ.
