ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಸ್ವಂತ ಮನೆ ರಾಯಗಡದಲ್ಲಿ ಸಾರ್ವಜನಿಕ ಕೊಂದು ಕೊರತೆಗಳನ್ನು ಆಲಿಸಿ ನೊಂದುಬಂದವರಿಗೆ ಅವರ ಸಮಸ್ಯೆಗಳನ್ನು ಪರಿಹರಿಸಲು ನಿಟ್ಟಿನಲ್ಲಿ ಸ್ಪಂದಿಸುವ ಕಾರ್ಯ ಮಾಡಿದರು ಇಷ್ಟು ದಿನಗಳ ಕಾಲ ಎಐಸಿಸಿ ಕಾರ್ಯದರ್ಶಿಗಳಾಗಿ ಸುಮಾರು ರಾಜ್ಯಗಳ ಚುನಾವಣಾ ಪ್ರಚಾರದ ಉಸ್ತುವಾರಿಗಳಾಗಿ,ಪಕ್ಷದ ಸ್ಟಾರ್ ಪ್ರಚಾರಕರಾಗಿ ಹಗಲು ರಾತ್ರಿ ಎನ್ನದೆ ಪಕ್ಷದ ಸಂಘಟನೆ ಮತ್ತು ಪ್ರಚಾರ ಕಾರ್ಯ ಕೈಗೊಂಡು ಸಧ್ಯಕ್ಕೆ ಖಾನಾಪೂರಿಗೆ ಬಂದ ಅಂಜಲಿ ನಿಂಬಾಳ್ಕರ್ ಅವರನ್ನು ತಮ್ಮ ಸಮಸ್ಯೆಗಳು ಹೊತ್ತು ನೊಂದುಬಂದವರ ಸಮಸ್ಯೆಗಳನ್ನು ಆಲಿಸಿದರು ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಕಾರ್ಯಕರ್ತರ, ನೊಂದು ಬಂದವರ ಸಮಸ್ಯೆಗಳನ್ನು ಬಗೆ ಹರಿಸುವದರಲ್ಲಿ ತಲ್ಲಿನಗೊಂಡಿದ್ದಾರೆ.

