ಬೆಳಗಾವಿಯ ಕಂಗ್ರಾಳಿ ಖುರ್ದ ರಾಮನಗರ ನಾಲ್ಕನೇ ಕ್ರಾಸನ ರಹಿವಾಸಿ ಹೈನುಗಾರ ಅಶೋಕ ಈಶ್ವರ ಚವ್ಹಾಣ (70) ಅವರು ಇಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ವಿವಾಹಿತ ಸುಪುತ್ರಿ, ಇಬ್ಬರು ಸುಪುತ್ರರು, ಮೊಮ್ಮಕ್ಕಳು ಸೇರಿದಂತೆ ಪರ ಬಂಧು ಬಳಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆದಿದ್ದು, ಡಿಸೆಂಬರ್ 16 ರಂದು ಬೆಳಿಗ್ಗೆ 8 ಗಂಟೆಗೆ ಅಸ್ಥಿ ವಿಸರ್ಜನೆ ನಡೆಯಲಿದೆ.