Belagavi

ದೀಪಾವಳಿ ಬಟ್ಟೆ ಖರೀದಿಗಾಗಿ ಬಿ.ಎಸ್.ಸಿ ಯಲ್ಲಿ ಭಾರಿ ಜನದಟ್ಟಣೆ.. ಸಂಪೂರ್ಣ ಕುಟುಂಬದ ಖರೀದಾರಿ ಒಂದೇ ಸೂರಿನಡಿ….

Share

ಇನ್ನೇನು ದೀಪಾವಳಿ ಹಬ್ಬಕ್ಕೆ ಕೇಲವೆ ದಿನಗಳು ಬಾಕಿ ಇದ್ದು, ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹೊಸ ಬಟ್ಟೆಗಳ ಖರೀದಿಗಾಗಿ ಹೆಸರಾಂತ ಬೆಳಗಾವಿಯ ಬಿ.ಎಸ್. ಚನ್ನಬಸಪ್ಪ ಆಂಡ್ ಸನ್ಸ್ ನಲ್ಲಿ ಗ್ರಾಹಕರು ಖರೀದಾರಿಗಾಗಿ ಮುಗಿಬೀಳುತ್ತಿದ್ದಾರೆ.

ಹೌದು, ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಇನ್ನೇನು ಕೇಲವೆ ದಿನಗಳು ಬಾಕಿ ಇದ್ದು, ಲಗುಬಗೆಯಿಂದ ಹಬ್ಬದ ಖರೀದಾರಿ ಆರಂಭಗೊಂಡಿದೆ. ಬೆಳಗಾವಿಗರ ಹೆಮ್ಮೆಯ ಮತ್ತು ನೆಚ್ಚಿನ ಬಟ್ಟೆಗಳ ಮಳಿಗೆಯಾದ ಬಿ.ಎಸ್. ಚನ್ನಬಸಪ್ಪ ಆಂಡ್ ಸನ್ಸ್ ನಲ್ಲಿ ಗ್ರಾಹಕರು ಖರೀದಾರಿಗಾಗಿ ಮುಗಿಬೀಳುತ್ತಿದ್ದಾರೆ.

ಪ್ರತಿ ಹಬ್ಬದ ಖರೀದಾರಿಗಾಗಿಯೂ ಗ್ರಾಹಕರು ಬಿ.ಎಸ್. ಚನ್ನಬಸಪ್ಪ ಆಂಡ್ ಸನ್ಸನ್ನೇ ಆಯ್ಕೆ ಮಾಡುತ್ತಾರೆ. ಏಕೆಂದರೇ ಇಲ್ಲಿ, ಮಹಿಳೆಯರು, ಪುರುಷರು, ನವಜಾತ ಶಿಶುವಿನಿಂದ ಹಿಡಿದು ವೃದ್ಧರ ವರೆಗೂ ಎಲ್ಲ ಪ್ರಕಾರದ ಗುಣಮಟ್ಟದ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಿವೆ.

ಸಂಪೂರ್ಣ ಕುಟುಂಬದ ಸದಸ್ಯರ ಬಟ್ಟೆಗಳು ಒಂದೇ ಸೂರಿನಡಿ ಲಭ್ಯ ಇರುವುದರಿಂದ ಪ್ರತಿದಿನ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಇಲ್ಲಿಗೆ ಬರುವ ಜನರಿಗೆ ಸುಸಜ್ಜ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು. ಬಿ.ಎಸ್.ಸಿ ಬೆಳಗಾವಿಗರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.ಇಲ್ಲಿ ಕೇವಲ ಬಟ್ಟೆಯಷ್ಟೇಯಲ್ಲ ಮನೆ ಅಲಂಕಾರಿಕ ವಸ್ತುಗಳು ಕೂಡ ಗ್ರಾಹಕರನ್ನು ಆಕರ್ಷಿಸುತ್ತವೆ. ಹಾಗಾದರೇ ಇನ್ನೇಕೆ ತಡ ಬಿ.ಎಸ್. ಚನ್ನಬಸಪ್ಪ ಆಂಡ್ ಸನ್ಸಗೆ ಇಂದೇ ಭೇಟಿ ನೀಡಿ ಬಟ್ಟೆಗಳನ್ನು ಖರೀದಿ ಮಾಡಿ.

Tags:

error: Content is protected !!