Belagavi

ಅತಿವೃಷ್ಠಿ ಹಿನ್ನೆಲೆ ಕುಸಿಯಿತು ಮನೆ; ನಗರಸೇವಕ ನಿತೀನ್ ಜಾಧವ ಭೇಟಿ;ಪರಿಶೀಲನೆ

Share

ಅತಿವೃಷ್ಠಿಯಿಂದಾಗಿ ಬೆಳಗಾವಿಯ ಹಿಂದವಾಡಿಯಲ್ಲಿ ಮನೆಯೊಂದು ಕುಸಿತ ಕಂಡಿದೆ. ಬೆಳಗಾವಿಯ ವಾರ್ಡ ನಂ. 29 ರ ವ್ಯಾಪ್ತಿಯಲ್ಲಿ ಬರುವ ಹಿಂದವಾಡಿಯಲ್ಲಿನ ರೀಯಾ ಜಿಗಜಿನ್ನಿ ಅವರ ಮನೆ ಅತಿವೃಷ್ಠಿಯಿಂದಾಗಿ ಕುಸಿದು ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯುಂಟಾಗಿದೆ.

ಇದರ ಮಾಹಿತಿ ತಿಳಿಯುತ್ತಿದ್ದಂತೆ ನಗರಸೇವಕ ನಿತೀನ್ ಜಾಧವ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ವಿತರಿಸಲು ಕ್ರಮಕೈಗೊಂಡರು.

Tags:

error: Content is protected !!