Accident

ಡಂಪರ್ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಮಹಿಳೆ ಸ್ಥಳದಲ್ಲಿಯೇ ಸಾವು

Share

ಡಂಪರ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲಿ ್ಲಜನವಾಡ ಮೂಲದ ಮಹಿಳೆಯೊಬ್ಬರು ಸ್ಥಳದಲ್ಲೇ ನಜ್ಜುಗುಜ್ಜಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಭಾನುವಾರರಾತ್ರಿ 8.30 ಗಂಟೆ ಸುಮಾರಿಗೆ ನಡೆದಿದೆ.

ಜನವಾಡ ಗ್ರಾಮದ ನಿವಾಸಿಯಾದ ಅಂಜನಾ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮೃತರನ್ನು ಅಂಜನಾರಾಜು ಮದರಸೆ (ವಯಸ್ಸು 52) ಎಂದುಗುರುತಿಸಲಾಗಿದ್ದು, ಇವರುತಮ್ಮಪತಿರಾಜು ಮದರಸೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಬಾಲಕಿಯನ್ನು ಭೇಟಿಯಾಗಲುಚಿಕ್ಕೋಡಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ಇದೇ ಸಮಯದಲ್ಲಿ ಬೋರಗಾಂವಕಡೆಯಿಂದ ಸದಲಗಾಕಡೆಗೆ ಹೋಗುತ್ತಿದ್ದಡಂಪರ್‍ರಾಜು ಮದ್ರಾಸಿ ಸಂಚರಿಸುತ್ತಿದ್ದದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಬೈಕ್ ಹಿಂಭಾಗದಲ್ಲಿ ಕುಳತಿದ್ದ ಅಂಜನಾಡಂಪರ್‍ನಚಕ್ರದ ಕೆಳಗಡೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿರಾಜುಗಾಯಗೊಂಡಿದ್ದಾರೆ.ಜನವಾಡಗ್ರಾಮದಲ್ಲಿಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಎಲ್ಲೆಡೆಯಿಂದಜನರುಅಪಘಾತವನ್ನು ವೀಕ್ಷಿಸಲು ಜಮಾಯಿಸಿದ್ದರು.ಅಂಜನಾಇಬ್ಬರು ಪುತ್ರಿಯರು, ಓರ್ವ ಪುತ್ರ, ಸೊಸೆ, ಸಹೋದರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ಸದಲಗಾ ಪೆÇಲೀಸ್‍ಠಾಣೆಯ ಸಬ್‍ಇನ್ಸ್‍ಪೆಕ್ಟರ್‍ರವೀಂದ್ರಅಜ್ಜಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಮಾಡಿದರು. ಬಳಿಕ ರಾತ್ರಿ ಸದಲಗಾದ ಸಾರ್ವಜನಿಕಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ,ನಂತರ ಶವವನ್ನು ಸಂಬಂಧಿಕರಿಗೆಒಪ್ಪಿಸಲಾಯಿತು.

Tags:

error: Content is protected !!