ಜನಪ್ರತಿನಿಧಿಯಿಂದ ಪ್ರಜಾ ಪ್ರಭುತ್ವಕ್ಕೆ ಬದಲಾವಣೆಯಾಗಿರುವ ಸನ್ನಿವೇಶದಲ್ಲಿಕರ್ನಾಟಕಅಭಿವೃದ್ದಿ ಬಗ್ಗೆ ಚಿಂತನೆ ಮಾಡಿದೂರದೃಷ್ಟಿಯಯೋಜನೆನೀಡಿದ್ದರು ಈ ಯೋಜನೆಯಿಂದಕರ್ನಾಟಕವನ್ನುಒಗ್ಗೂಡಿಸಲು ಸಾಧ್ಯವಾಗಿದೆಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರುಇಂದು ಮಾಜಿ ಮುಖ್ಯಮಂತ್ರಿಕೆಂಗಲ್ ಹನುಮಂತಯ್ಯಅವರ 114ನೇ ಜನುಮದಿನದ ಅಂಗವಾಗಿ ವಿಧಾನಸೌಧಆವರಣದಲ್ಲಿರುವಕೆಂಗಲ್ ಹನುಮಂತಯ್ಯ ಪ್ರತಿಮೆಗೆ ನಮನ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಿದರು.

ನಂತರಬೆಂಗಳೂರಿನ ಆರ್ ಟಿ ನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದಸಿಎಂ ಬಸವರಾಜ ಬೊಮ್ಮಾಯಿಯವರುಕೆಂಗಲ್ ಹನುಮಂತಯ್ಯಾಅವರು ನಾಡುಕಂಡಂತಹ ಶ್ರೇಷ್ಠ ನಾಯಕಕರ್ನಾಟಕಏಕೀಕರಣದ ಹರಿಕಾರ, ವಿಧಾನ ಸೌದದ ನಿರ್ಮಿತರುಅವರ ಸೇವೆಯನ್ನುಗೌರವ ಪೂರ್ವಕವಾಗಿ ಸ್ಮರಿಸಿ ಅವರಿಂದ ಪ್ರೇರಣೆ ಪಡೆದು ಮುನ್ನಡೆಯಬೇಕುಎಂದರು.
ಕನ್ನಡಿಗರ ಹೃದಯವನ್ನು ಬೆಸೆಯುವ ಮತ್ತು ಈ ನಾಡನ್ನುಒಗ್ಗೂಡಿಸುವಕಾರ್ಯವನ್ನುಕೆಂಗಲ್ ಹನುಮಂತಯ್ಯಾಅವರು ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಕರ್ನಾಟಕಏಕೀಕರಣ ಸಮಿತಿಯಲ್ಲಿ ಹಲವಾರೂಜಿಜ್ಞಾಸವಿರುವ ವೇಳೆ ಕನ್ನಡಿಗರಲ್ಲವೂಒಂದಾಗಬೇಕುಅನ್ನೂವಂತಹ ಸ್ಪಷ್ಟತಿರ್ಮಾನ ಮಾಡಿದವರಲ್ಲಿಕೆಂಗಲ್ ಹನುಮಂತಯ್ಯಾಕೂಡಒಬ್ಬರು.ಕರ್ನಾಟಕಏಕೀಕೃತ ಸಮಗ್ರಅಭಿವೃದ್ದಿಯ ಸ್ಪಷ್ಟ ನಿಲುವು ಇಟ್ಟುಕೊಂಡಿದ್ದರು.
ರಾಜ್ಯ ಪ್ರಾರಂಭದಲ್ಲಿಅವರು ಸಿಎಂ ಆಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು, ಜನಪ್ರತಿನಿಧಿಯಿಂದ ಪ್ರಜಾ ಪ್ರಭುತ್ವಕ್ಕೆ ಬದಲಾವಣೆಯಾಗಿರುವ ಸನ್ನಿವೇಶದಲ್ಲಿಕರ್ನಾಟಕಅಭಿವೃದ್ದಿ ಬಗ್ಗೆ ಚಿಂತನೆ ಮಾಡಿದೂರದೃಷ್ಟಿಯಯೋಜನೆಕೊಟ್ಟಿದ್ದು, ಈ ದೂರದೃಷ್ಟಿಯೋಜನೆಯಿಂದಕನ್ನಡಿಗರಿಗೆಸಹಕಾರಗಿಳಿಸಲು ಸಾಧ್ಯವಾಗಿದೆ. ಆ ಸಂದರ್ಭದಲ್ಲಿಉತ್ತರಕರ್ನಾಟಕ ಮತ್ತು ಮೈಸೂರು ಪ್ರಾಂತವನ್ನು ಹೊಸದಾಗಿರಾಜ್ಯವಾದಾಗಬೆಸೆಯವ ಕೆಲಸ ಬಹಳ ದೊಡ್ಡ ಸವಾಲಾಗಿದ್ದು,ಆ ವೇಳೆ ಸಿಎಂ ಆಗಿ ಕನ್ನಡಿಗರ ಹೃದಯ ಬೇಸೆಯವ ಕೆಲಸವನ್ನುಕೆಂಗಲ್ ಹನುಮಂತಯ್ಯಾ ಮಾಡಿದ್ದೂ ನಿಜಕ್ಕೂ ಶ್ಲಾಘನೀಯ.
ಇವರುಕರ್ನಾಟಕದಲ್ಲಿ ಮಾತ್ರವಲ್ಲಿದೇಆವತ್ತಿನ ಪ್ರಧಾನ ಮಂತ್ರಿ ನೆಹರುರಾಷ್ಟ್ರಪತಿ ಮತ್ತುಎಲ್ಲ ಪ್ರಮುಖರಜೊತೆಗೆ ಬಹಳ ಅನ್ಯೊನ್ಯವಾದ ಸಂಬಂಧವನ್ನುಇಟ್ಟುಕೊಂಡಿದ್ದರು.ಕನಾಟಕವನ್ನುಕಟ್ಟಿದಂತಹಹ ಮಹನೀರನ್ನು ನೆನಪಿಸಿಕೊಳ್ಳವುದೆ ನಮ್ಮೆಲ್ಲರಕರ್ತವ್ಯವಾಗಿದೆ. ಮೊನ್ನೆನಾನು ರಾಮನಗಕ್ಕೆ ಹೊದಾಗಅವರಊರಲ್ಲಿ ಮೂರ್ತಿ ಪ್ರತಿಸ್ಥಾಪನೆ ಮಾಡಬೇಕೆಂಬ ಜನರಅಭಿಲಾಷೆಯಂತೆ ಮೂರ್ತಿ ಸ್ಥಾಪನೆ ಮಾಡಲುಎಲ್ಲಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆಂಗಲ್ ಹನುಮಂತಯ್ಯಾಅವರುಕಟ್ಟಿದ ಸುವರ್ಣಸೌಧದಲ್ಲಿ ನಾವೆಲ್ಲರೂ ಕುಳಿತು ಕೆಲಸ ಮಾಡುತ್ತಿದ್ದೇವೆಅವರುಕಟ್ಟಿದಕಟ್ಟಡನಮಗೆ ದೇಹವಾದರೆಅವರ ವಿಚಾರಗಳು ನಮಗೆ ಆತ್ಮವಾಗುತ್ತದೆ. ಮೂರ್ತಿ ಪ್ರತಿಸ್ಥಾಪನೆ ಬಗ್ಗೆ ಸ್ಥಳೀಯರಲ್ಲಿ ಮತ್ತುಅವರಕುಟುಂಬದ ಸದಸ್ಯರ ಬಗ್ಗೆ ಚರ್ಚಿಸಿ ಮೂರ್ತಿಯನ್ನು ಬಹಳಷ್ಟು ಕಲಾತ್ಮಕವಾಗಿ ಮತ್ತುದೇಶ ವಿದೇಶದಿಂದ ಪ್ರವಾಸಿಗರು ಆಗಮಿಸುವಂತತಾಣವನ್ನಾಗಿ ಮಾಡಲಾಗುವುದುಎಂದರು,
ಈ ಸಂದರ್ಭದಲ್ಲಿ ಗೃಹ ಸಚಿವಅರಗಜ್ಞಾನೆಂದ್ರ, ಶಾಸಕರಾದಅರವಿಂದ ಬೆಲ್ಲದ, ರಾಜುಗೌಡ ಮತ್ತಿತರರು ಉಪಸ್ಥಿತರಿದ್ದರು.