Vijaypura

ಕಾಲೇಜು ಬಳಿ ಐಆರ್ ಬಿ ಪೊಲೀಸ್ ಬಂದೋಬಸ್ತ್

Share

ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ವಿಜಯಪುರ ನಗರದ ಸರ್ಕಾರಿ ಪಿಯು ಕಾಲೇಜು ಎದುರು ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಕಾಲೇಜು ಎದುರು IRB ಪೊಲೀಸ್ ವ್ಯಾನ್ ನಿಯೋಜನೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಂದಿನಂತೆ ಕಾಲೇಜಿಗೆ ವಿದ್ಯಾರ್ಥಿನಿ ಯರು ಆಗಮಿಸಿದ್ದು ಬುರ್ಕಾ, ಹಿಜಾಬ್ ಧರಿಸಿ ಬರುವವರಿಗೆ ಅವುಗಳನ್ನ ತೆಗೆದಿಡಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಕಾಲೇಜು ಪ್ರಿನ್ಸಿಪಲ್ ಇವರು ಕಾಲೇಜಿನ ಒಳಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ.

 

Tags:

error: Content is protected !!