Belagavi

ಉದ್ಯಮಭಾಗದಲ್ಲಿರುವ ಸರ್ಕಾರಿ ಮಹಿಳಾ ಐಟಿಐನಲ್ಲಿ ವಿವಿಧ ವೃತ್ತಿಗಳಿಗೆ ಪ್ರವೇಶ ಪ್ರಕಟಣೆ

Share

ಬೆಳಗಾವಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಹಿಳಾ ಉದ್ಯಮಭಾಗ ಬೆಳಗಾವಿ (ಐಟಿಐ) ನಲ್ಲಿ NCVT Secretarial Practice (ಸೆಕ್ರೇಟೇರಿಯಲ್ ಪ್ರ್ಯಾಕ್ಟೀಸ್), NCVTComputer Operator & Programming Assistant (ಕೋಪಾ){ಒಂದು ವರ್ಷದ ಅವಧಿಯ} ವೃತ್ತಿಗಳಿಗೆ ಉಳಿದ ಸೀಟುಗಳಿಗೆಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ (ಮಹಿಳಾ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು).

ಈ ಸಂಸ್ಥೆಯಲ್ಲಿ ಜ.16 ವರೆಗೆ ಅರ್ಜಿಗಳನ್ನು ಸಲ್ಲಿಸಲು ಹಾಗೂ ಮೂಲ ದಾಖಲಾತಿಗಳೊಂದಿಗೆ ಸಂಸ್ಥೆಗೆ ಸಲ್ಲಿಸಿ ಪ್ರವೇಶ ಪಡೆಯಬಹದು. ಹೆಚ್ಚಿನ ಮಾಹಿತಿಗಾಗಿ 0831-2442576/ 9632130029 ಗೆ ಸಂಪರ್ಕಿಸಿ ಎಂದು ಉದ್ಯಮಬಾಗ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

error: Content is protected !!