ಬೆಳಗಾವಿಯ ಅನಗೋಳ ಸಂತ ರೋಹಿದಾಸ್ ನಗರದ ರಹಿವಾಸಿ ಕಿಶೋರ್ ಪಾಂಡುರಂಗ ಹಾವಳ್ (74) ಇಂದು ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಗುರುವಾರ ನವೆಂಬರ್ 19 ರ ಸಂಜೆ 4 ಗಂಟೆಗೆ ಅನಗೋಳದ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ.
