Hukkeri

ಹುಕ್ಕೇರಿ : ಕ್ಲೈಮಾಕ್ಸ ಹಂತಕ್ಕೆ ತಲುಪಿದ ರೈತರ ಪ್ರತಿಭಟನೆ

Share

ಕರ್ನಾಟಕ ಹಸೀರು ಸೇನೆ, ಕರ್ಮಾಟಕ ರೈತ ಸಂಘ ಸೇರಿದಂತೆ ಹಲವಾರು ರೈತ ೦ರ ಸಂಘಟನೆಗಳ ವಿವಿಧ ಬೇಡಿಕೆಗೆ ಆಗ್ರಹಿಸಿ ನಡೆಯಿತ್ತಿರುವ ಪ್ರತಿಭಟನೆ ಇಂದು ಕ್ಲೈಮಾಕ್ಸ ಹಂತಕ್ಕೆ ತಲುಪುವ ಸಾಧ್ಯತೆ ಇದೆ.

ಸೋಮವಾರ ದಿನ ರೈತ ಸಂಘಟನೆಗಳು ಹಮ್ಮಿಕೊಂಡ ಜೈಲ್ ಭರೋ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ ಮಂಗಳವಾರ ರಾತ್ರಿ ಗುರ್ಲಾಪೂರದಿಂದ ಕಬ್ಬೂರ ಮಾರ್ಗವಾಗಿ ಹುಕ್ಕೇರಿ ನಗರಕ್ಕೆ ತಲುಪಿದ ರೈತರ ಯಾತ್ರೆ ತಡ ರಾತ್ರಿ ಬಡಕುಂದ್ರಿ ಹೋಳೆಮ್ಮಾ ದೇವಸ್ಥಾನ ದಲ್ಲಿ ವಾಸ್ಯವ್ಯ ಹೂಡಿದೆ,
ಇಂದು ಬೆಳಗಿನ ಜಾವ ನಮ್ಮ ಜಿಲ್ಕಾ ವರದಿಗಾರ ರಾಜು ಬಾಗಲಕೋಟಿ ರೈತ ಸಂಘಟನೆಯ ರಾಜ್ಯಾದ್ಯಕ್ಷ ಚೂನಪ್ಪಾ ಪೂಜೇರಿ ಜೋತೆ ವಿಷೇಶ ಸಂದರ್ಶನ ದಲ್ಲಿ ಮಾತನಾಡಿದ ಚೂನಪ್ಪಾ ಪೂಜೇರಿ ನಮ್ಮ ಹೋರಾಟ ಇಂದು ಕೋನೆಗೊಳ್ಳುವ ಹಂತ ತಲುಪಿದೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಯವರು ವಿಷೇಶ ಆಸಕ್ತಿಯಿಂದ ಮಂಗಳವಾರ ನಡೆದ ಸಭೆಯಲ್ಲಿ ಶೇಕಡಾ 90 ರಷ್ಟು ಇಥ್ಯರ್ಥವಾಗುವ ಲಕ್ಷಣ ಕಂಡು ಬಂದಿದೆ ಇಂದು ಕಾರ್ಖಾನೆ ಮಾಲಿಕರೊಂದಿಗೆ ಸಭೆ ಜರುಗಿಸಿ ನಿರ್ಧಾರ ತಿಳಿಸಲಿದ್ದಾರೆ, ಯಾವುದೇ ಪರಿಸ್ಥಿತಿಯಲ್ಲಿ ಶುಕ್ರವಾರದಿಂದ ಕಾರ್ಖಾನೆಗಳು ಪ್ರಾರಂಭ ವಾಗುತ್ತವೆ ಅಷ್ಟರಲ್ಲಿ ನಮ್ಮ ಬೇಡಿಕೆಗೆ ಮುಖ್ಯಮಂತ್ರಿ ಗಳು ಸ್ಪಷ್ಟ ನಿರ್ಣಯ ಹೇಳ ಬೇಕು, ಇಂದು ಸಹ ನಮ್ಮ ಪಾದಯಾತ್ರೆ ಮುಂದುವರೆಯಲಿದ್ದು ಸಾಕಾಲ ಮುಕ್ತಿ ಮಠದಲಗಲಿ ವಾಸ್ತವ್ಯ ಮಾಡುತ್ತೆವೆ ತರ ಬೆಳಗಾವಿಯ ಸಿ ಪಿ ಎಡ್ ಮೈದಾನದಲ್ಲಿ ಪ್ರತಿಭಟನೆ ಮುಂದು ವರೆಸುತ್ತೆವೆ ಎಂದರು

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕೇಸರು ಎರಚಾಟ ಮಾಡದೆ ಒಮ್ಮತದಿಂದ ರೈತರ ಬೇಡಿಕೆಗಳನ್ನು ಇಡೆರಿಸುವ ಪ್ರಯತ್ನ ಮಾಡಬೇಕು, ಬಡಕುಂದ್ರಿ ಹೋಳೆಮ್ಮಾ ದೇವಿ ಸನ್ನಿಧಾನದಲ್ಲಿ ಈ ಪ್ರತಿಭಟನೆ ಕೋನೆಗೊಳ್ಳ ಬೇಕು ಇದಕ್ಕೆ ಆ ದೇವರೆ ಸರ್ಕಾರಗಳಿಗೆ ಒಳ್ಳೆಯ ಬುದ್ದಿ ದುಪಾಲಿಸಲಿ ಎಂದರು
ಈ ಸಂದರ್ಭದಲ್ಲಿ ಸಾವಿರಾರು ಜನ ರೈತರು ಉಪಸ್ಥಿತರಿದ್ದರು.

Tags:

error: Content is protected !!