ಖಾನಾಪೂರ ತಾಲೂಕಿನ ನಂದಗಡದ ಬಸ್ತಿ ಗಲ್ಲಿಯಲ್ಲಿ ನಿವಾಸಿ ಸುಪ್ರಸಿದ್ಧ ನ್ಯಾಯವಾದಿ ರಾಮ ಪಾರೀಶ್ವಾಡಕರ ಅವರ ಪತ್ನಿ ವಿಶಾಲಾಕ್ಷ್ಮೀ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.
ಮೃತರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಾಯಂಕಾಲ ಐದು ಘಂಟೆಯ ಸುಮಾರಿಗೆ ನಡೆಯಲಿದೆ.
ಲೀಲಾ ಸದಲಗೆ ನಿಧನ
ಖಾನಾಪುರ ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಈಶ್ವರಪ್ಪ ಬಾಳಪ್ಪ ಚನ್ನನ್ನವರ ವಿಧಿವಶ
ರಮೇಶ್ ಬಾಬುರಾವ್ ದೇಸಾಯಿ ನಿಧನ
ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಬಿ ಎ ಪಾಟೀಲ್ ನಿಧನ
ಮಹೀಂದ್ರಾ ಥಾರ್ ಬೈಕ್ ಮಧ್ಯೆ ಭೀಕರ ಅಪಘಾತ ಪ್ರಕರಣ,ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು
ಬೆಳಗಾವಿ ಚಳಿಗಾಲ ಅಧಿವೇಶನ-2026
ಜನಪರ ಯೋಜನೆಗಳಿಗೆ ಸರ್ಕಾರದ ಬಳಿ ಹಣವಿಲ್ಲ; ಹೆಲಿಕಾಪ್ಟರ್ ಹಾರಾಟಕ್ಕೆ ಕೋಟಿ ಕೋಟಿ ದುಂದು ವೆಚ್ಚ!!!