ಕಬ್ಬಿನ ಎಫ್‌ಆರ್‌ಪಿ ಬೆಲೆ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ರೈತ ಹೋರಾಟ ತೀವ್ರಗೊಂಡಿದೆ. ಇದೀಗ ಹುಬ್ಬಳ್ಳಿ ಬಳಿಕ ಬೆಳಗಾವಿಯಲ್ಲೂ ಬೃಹತ್ ಪ್ರತಿಭಟನೆಗೆ ಸಜ್ಜಾಗಿರುವ ಅನ್ನದಾತರು, ಸರ್ಕಾರದ ಸ್ಪಂದನೆಗೆ ಅಕ್ಟೋಬರ್ 12ರಡು ಗಡುವು ನೀಡಿ ರಾಷ್ಟ್ರೀಯ ಹೆದ್ದಾರಿ ತಡೆಯುವ ಎಚ್ಚರಿಕೆ ನೀಡಿದ್ದಾರೆ.
ಕಬ್ಬಿನ ಬಿಲ್ಲ ಹೆಚ್ಚಲ ಮಾಡುವ ಹಿನ್ನಲೆ ರಾಜ್ಯಾದಂತ್ಯ ರೈತ ಹೋರಾಟಗಾರರು ಅನೇಕಕಡೆಗಳಲ್ಲಿ ಹೊರಟಾಗಳನ್ನು ಮಾಡುತ್ತಿದ್ದಾರೆ ಸೆಪ್ಟೆಂಬರ್ ತಿಂಗಳ 29 ರಂದು ಹುಬ್ಬಳ್ಳಿ ಯ ಚನ್ನಮ್ಮ ವ್ರತ್ತದಲ್ಲಿ ಯು ಕೂಡ ಬ್ರಹತ್ ಪ್ರತಿಭಟನೆ ಯನ್ನು ಮಾಡಲಾಗಿತ್ತು ಅದೇರೀತಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಮನೆಯ ಮುಂದೆಯು ಧರಣಿ ಕುಳಿತು ಪ್ರತಿಭಟನೆಯನ್ನು ಮಾಡಲಾಗಿತ್ತು ಅದೇ ಸಂದರ್ಭದಲ್ಲಿ ಅಲ್ಲಿಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಸ್ಥಳೀಯ ಶಾಶಕರು ದಿನಾಂಕ ಸೆಪ್ಟೆಂಬರ್ 12 ರಂದು ಕೆಲವು ರೈತ ಮುಖಂಡರನ್ನು ದೆಹಲಿಗೆ ಕರೆದೋಯ್ದು ಸಭೆಯನ್ನ ಮಾಡುವ ಮುಕಾಂತರ ರೈತರ ಕೆಲವು ಸಮಸ್ಸೆಗಳು ಹಾಗೂ ಕಬ್ಬಿಗೆ ಹೆಚ್ಚಿನ ದರವನ್ನು ನಿಗದಿ ಮಾಡುವದಾಗಿ ಬರವಸೆಯನ್ನು ನೀಡಿದ್ದಾರೆ ಒಂದುವೇಳೆ 12 ನೇ ತಾರೀಕಿಗೆ ಸಭೆಯನ್ನ ನಡೆಸಿ ರೈತರ ಸಮಸ್ಸೆಗಳನ್ನ ಬಗೆಹರಿಸ ದಿದ್ದರೆ ಇದೆ ಅಕ್ಟೋಬರ್ 13 ನೇ ದಿನಾಂಕದಂದು ಹಿರೇಬಾಗೇವಾಡಿಯ ಹತ್ತಿರರಾಷ್ಟಿಯ ಹೆದ್ದಾರಿ ಯನ್ನು ತಡೆದು ಪ್ರತಿಭಟನೆ ಮಾಡುವಾದಾಗಿ ಗಜಪತಿ ಗ್ರಾಮದ ಕರ್ನಾಟಕ ರಾಜ್ಯ ರೈತ ಸಂಘದ ರೈತ ಹೋರಾಟಗಾರ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಇನ್ನು ತಾಲೂಕ ಅಧ್ಯಕ್ಷರು ರಾಮನಗೌಡ ಪಾಟೀಲ. ಗಜಪತಿ ಗ್ರಾಮದ ಹಿರಿಯ ರೈತಮುಖಂಡರು ನೀಲಕಂಠ ಬಾಗೇವಾಡಿ, ರಾಯಪ್ಪ ಪಾಟೀಲ, ಬಸವರಾಜ ಕರಡಿ ಹಾಗೂ ಯುವ ರೈತ ಮುಖಂಡರು ಪ್ರಶಾಂತ್ ಪಾಟೀಲ,ನಾಗಯ್ಯ ಬೊಗುರ್ ಇನ್ನು ಅನೇಕರು ಉಪಸ್ಥಿತರಿದ್ದರು
