Belagavi

ದಿಲೀಪ ಪಲಂಗೆ ನಿಧನ

Share

ಹಿಂದೂ ಕಾಟಿಕ್ ಸಮಾಜದ ಹಿರಿಯ, ಮೂಲತಃ ಬೆಳಗಾವಿ ಅನಗೋಳದ, ಸದ್ಯ ಹಿಂಡಲಗಾ ರಹವಾಸಿ ದಿಲೀಪ ರಾಮಚಂದ್ರ ಪಲಂಗೆ(63) ಸೋಮವಾರ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ, ಸಹೋದರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

Tags:

error: Content is protected !!