ಭಾರತೀಯ ಪಕ್ಷದ ಸಾಧನೆ, ನರೇಂದ್ರ ಮೋದಿಯವರ ತ್ಯಾಗ ಮನೋಭಾವ ಮೋದಿಯವರು 25 ವರ್ಷಗಳಿಂದ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆಂದು


ಗೋಕಾಕ ತಾಲ್ಲೂಕಿನ ಶಿವಾಪುರ ಗ್ರಾಮದ ಪತ್ರೆಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 76 ನೆ ಜನ್ಮದಿನದಂದು ಸೇವಾ ಸಂಕಲ್ಪ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ರಮೇಶ ಜಾರಕಿಹೊಳಿ ಇವರು ಮಾತನಾಡಿದರು
ಹೀಗಿರುವಾಗ ವಿರೋಧಿಗಳು ಮೋದಿಯವರು ಮಾತಾಡುವದಿಲ್ಲ ಎಂದು ಕಾಂಗ್ರೆಸ್ಸಿನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ಅದಕ್ಕೆ ಶಾಸಕ ರಮೇಶ ಜಾರಕಿಹೊಳಿ ಇವರು ನರೇಂದ್ರ ಮೋದಿಯವರದ್ದು ದೊಡ್ಡ ಸೈನ್ಯ ಮತ್ತು ದಂಡು ಇದೆ ಅವರೆ ಮಾತಾಡುತ್ತಾರೆ.ಅದಕ್ಕೆ ನರೇಂದ್ರ ಮೋದಿಯವರು ಬೇಕಿಲ್ಲಾ
ಕಾಂಗ್ರೆಸ್ಸಿನಲ್ಲಿ ದಿಕ್ಕಿಲ್ಲಾ ಅದಕ್ಕೆ ಅವರೆ ಅದಕ್ಕೆ ಅವರೆ ಮಾತಾಡುತ್ತಾರೆ ಎಂದು ಟೀಕಿಸಿದರು.

ಇನ್ನು ವಿರೋಧ ಪಕ್ಷದವರು ಅಂತರರಾಷ್ಟ್ರೀಯವರ ಜೊತೆ ಕೆಲವು ಮೀಡಿಯಾದವರ ಜೊತೆ ಸೇರಿ ವ್ಯಸ್ಥಿತ ಷಡ್ಯಂತ್ರ ರೂಪಿಸಿ ಬಿಜೆಪಿ ಹೆಸರು ಕೆಡಿಸಲು ಸುಳ್ಳು ಪ್ರಚಾರ ಮಾಡುತಿದ್ದಾರೆ.
ಯುವಕರು ಪ್ರತಿಯೊಬ್ಬರಿಗೂ ತಿಳಿಸಿ ಮುಂದೆ ಬರುವ ಚುನಾವಣೆ ಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಪಡಬೇಕೆಂದರು.
ಇ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ,ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ.ಯುವ ಮೋರ್ಚಾ ಗ್ರಾಮೀಣ ಅಧ್ಯಕ್ಷ ಭೀಮಾ ಮಕ್ಕಳಗೇರಿ,ನಗರ ಅಧ್ಯಕ್ಷ ಈರಣ್ಣ ಅಂಬಲಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಅತ್ತೂಗೋಳ, ಗ್ರಾಮೀಣ ಉಪಾಧ್ಯಕ್ಷ ಅಶೋಕ ಕಬಾಡಗಿ, ಸಾವಳಗಿ ಮಾಜಿ ಗ್ರಾಮ ಅಧ್ಯಕ್ಷ ಗೌರವ್ವಾ ಪಾಟೀಲ,ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷ ರೇಖಾ ಖೋತ.ಸೇರಿದಂತೆ ಇನ್ನುಳಿದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
