Belagavi

ಬೆನಕನಹಳ್ಳಿ ಜಮೀನು ವಿವಾದ; ದೇಸೂರಕರ ಕುಟುಂಬದ ಆರೋಪ ಸುಳ್ಳು ಎಂದ ರಿಯಾಜ್ ಚೌಗುಲಾ

Share

ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಸರ್ವೆ ನಂ.103ರಲ್ಲಿರುವ 4.36 ಎಕರೆ ಜಮೀನನ್ನು ಕಳೆದ 2020ರಲ್ಲಿ ಖರೀದಿ ಮಾಡಿದ್ದೇನೆ. ನನ್ನ ಮೇಲೆ ಆರೋಪ ಮಾಡಿದ ದೇಸೂರಕರ ಕುಟುಂಬ ಮಾಲೀಕರೇ ಅಲ್ಲ ಎಂದು ರಿಯಾಜ್ ಚೌಗುಲಾ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಸೂರಕರ ಕುಟುಂಬ ಮಾಡಿದ ಆರೋಪ ನಿರಾಧಾರವಾಗಿದೆ. ನಮ್ಮ ಬಳಿ ಎಲ್ಲ ದಾಖಲೆ ಇದೆ. ನ್ಯಾಯಾಲಯದ ದೇಸೂರಕರ ಕುಟುಂಬ ರೈತರು ಎಂದು ದಾವೆ ಹೂಡಿಸಿದ್ದರು. ನ್ಯಾಯಾಲಯದಲ್ಲಿ ನಮ್ಮಂಥೆ ಆಗಿದೆ ಎಂದರು. byte

ನ್ಯಾಯವಾದಿ ಸಂತೋಷ್ ಪೂಜಾರಿ ಮಾತನಾಡಿ, 2020ರಲ್ಲಿ ಗುಂಡು ಮೋಟೆಕರ್ ಅವರು ಮೂಲ ಮಾಲೀಕರು ಕೃಷ್ಣಾ ಎಂಬುವರಿಗೆ ಜಿಪಿ ಕೊಟ್ಟಿದ್ದಾರೆ. ಜಿ.ಪಿ. ಹೋಲ್ಡರ್ ರಿಯಾಜ್ ಚೌಗುಲಾ ಅಲ್ಲ. ಗುಂಡು ಮೋಟೆಕರ್ ಅವರು, ಅಗ್ರಿಮೆಂಟ್ ಸೆಲ್ ಮಾಡಿ ಆದಾರ ಇಲ್ಲದೆ ದಾಖಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ಉತಾರ್ ನಲ್ಲಿ ಮೂಲ ಮಾಲೀಕರ ಹೆಸರು ಇರಬೇಕು. ಅಲ್ಲಿ ದೇಸೂರಕರ ಕುಟುಂಬದ ಹೆಸರು ಇಲ್ಲ. 2021ರಲ್ಲಿ ನ್ಯಾಯಾಲಯಕ್ಕೆ ದಾವೆ ಹಾಕಿದ್ದಾಗಲೂ ಅದನ್ನು ನ್ಯಾಯಾಲಯ ತಿರಸ್ಕಾರ ಮಾಡಿದೆ. ಅವರ ಆರೋಪಗಳು ಎಲ್ಲಾ ಸುಳ್ಳು ಎಂದು ಹೇಳಿದರು. byte

Tags:

error: Content is protected !!