ಬೆಳಗಾವಿಯ ಹಿಂದವಾಡಿ ವಡ್ಡರ ಗಲ್ಲಿಯ ರಹಿವಾಸಿ ಕಿರಣ್ ಕೃಷ್ಣ ಶಿವರಾಯಿ (29) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ತಂದೆ-ತಾಯಿ, ಸಹೋದರ, ಮೂವರು ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೂಡಲಗಿಯಲ್ಲಿ ಭಗತ್ ಸಿಂಗ್ ಅಭಿಮಾನಿ ಯುವಕನ ಭೀಕರ ಕೊಲೆ: ಹುಡುಗಿ ವಿಚಾರಕ್ಕೆ ಚೂರಿ ಇರಿದು ಹತ್ಯೆಗೈದ ಶಂಕೆ!
ಮೇ 24 ರಂದು ಬೆಳಗಾವಿಯಲ್ಲಿ 7ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ; ಹಿರಿಯ ಸಾಹಿತಿ ಯಶವಂತ್ ಪಾಟಣೆ ಅಧ್ಯಕ್ಷತೆ!
ಬೆಂಗಳೂರಿನ ರಮಜಾನ್ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಪರಸ್ಪರ ಪ್ರೀತಿ, ವಿಶ್ವಾಸದ ಬದುಕು ಸಾರ್ಥಕ ಎಂದ ಮುಖ್ಯಮಂತ್ರಿಗಳು…
ಬೆಳಗಾವಿ – ಡಿಸೆಂಬರ್ 16 ರಂದು ಸಮಗಾರ ಮತ್ತು ಡೋರ ಸಮುದಾಯದಿಂದ ಬೃಹತ್ ಪ್ರತಿಭಟನೆ – ಭೀಮರಾವ ಪವಾರ.
ಬಳ್ಳಾರಿ ಘೋರ ದುರಂತ: ಜೆಸ್ಕಾಂ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಯುವ ಕಾರ್ಮಿಕ ಬಲಿ! ವಿದ್ಯುತ್ ಕಂಬದಲ್ಲೇ 15 ನಿಮಿಷ ನರಳಾಡಿ ಪ್ರಾಣಬಿಟ್ಟ ದುರ್ದೈವಿ
ಬಾಗಲಕೋಟೆ: ಅರಣ್ಯ ಇಲಾಖೆಯಿಂದ ಮೇಕೆ ವಶ; ತಾಯಿ ಇಲ್ಲದೆ 6 ಮರಿಗಳ ಪರದಾಟ! ಬೀಳಗಿ ತಹಶೀಲ್ದಾರ್ ಕಚೇರಿ ಮುಂದೆ ಓಲೆ ಹೊಡಿಸಿ ವಿನೂತನ ಪ್ರತಿಭಟನೆ
ಬೆಳಗಾವಿ: ವೃದ್ಧಾಶ್ರಮದಲ್ಲಿ ಹಸಿರು ಕ್ರಾಂತಿ; ಲಿಂಗೈಕ್ಯರ ಸ್ಮರಣಾರ್ಥ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದ ಸರ್ವ ಲೋಕ ಸೇವಾ ಫೌಂಡೇಶನ್