hubbali

ಕಾಮಗಾರಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವು

Share

ಒಳಚರಂಡಿ ಕಾಮಗಾರಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ದೇಶಪಾಂಡೆ ನಗರ ಬಳಿ ಇರುವ ಕೃಷ್ಣ ನಗರದಲ್ಲಿ
ಒಳಚರಂಡಿ ಕಾಮಗಾರಿ ವೇಳೆ ಗೋಡೆ ಕುಸಿದು ಮಣ್ಣನಲ್ಲಿ
ಕಾರ್ಮಿಕ ಸಿಲುಕಿ ಮೃತಪಟ್ಟಿದ್ದು. ಸ್ಥಳದಲ್ಲೇ ಇದ್ದೆ ಜೆಸಿಬಿ ಚಾಲಕ ಘಟನೆ ನಡೆಯುತ್ತಿದಂತೆ ಜೆಸಿಬಿ ಸಮತೆ ಸ್ಥಳದಿಂದ ಓಡಿ ಹೋಗಿದ್ದು ಅನುಮಾನ ಹುಟ್ಟಿಕೊಂಡಿದೆ ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!