Belagavi

ಶಶಿಕಲಾ ಅಜೀತ್ ಕೋಲಕಾರ ನಿಧನ

Share

ಬೆಳಗಾವಿ: ಬೆಳಗಾವಿಯ ಟಿ.ವ್ಹಿ ಸೆಂಟರ್ ರಹಿವಾಸಿ ಶಶಿಕಲಾ ಅಜೀತ್ ಕೋಲಕಾರ (74) ಅವರು ಮಂಗಳವಾರದಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಸಹೋದರ, ಸಹೋದರಿಯರು ಪತಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ನಾಳೆ ಶನಿವಾರ ಬೆಳಿಗ್ಗೆ ಮೃತರ ಶಿವಗಣಾರಾಧನೆ ನಡೆಯಲಿದೆ.

Tags:

error: Content is protected !!