DEATH

ಸುನಂದಾ ಬಾಡಿವಾಲೆ ನಿಧನ

Share

ಬೆಳಗಾವಿಯ ಕಡೋಲಕರ ಗಲ್ಲಿಯ ಮೂಲ ರಹಿವಾಸಿ ಸದ್ಯ ಗಣೇಶಪೂರ ಸರಸ್ವತಿ ನಗರದ ರಹಿವಾಸಿ ಸುನಂದಾ ಸುರೇಶ್ ಬಾಡಿವಾಲೆ (76) ಅವರು ನಿಧನರಾದರು.

ಮೃತರು ಮೂವರು ಸುಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!