DEATH

ವಿಜಯಾ ಚೌಗುಲೆ ನಿಧನ

Share

ಬೆಳಗಾವಿಯ ಸದಾಶಿವನಗರದ ರಹಿವಾಸಿ ವಿಜಯಾ ಕೃಷ್ಣಾ ಚೌಗುಲೆ (68) ಅವರು ಇಂದು ಹೃದಯಾಘಾತದಿಂದ ನಿಧನರಾದರು.
ಮೃತರು ಸಹೋದರ, ಮೂವರು ಸಹೋದರಿಯರು, ಪತಿ, ಪುತ್ರ, ಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಸಮಾಜಸೇವಕ ಪ್ರಸಾದ ಚೌಗುಲೆ ಅವರ ಮಾತೋಶ್ರಿಗಳಾಗಿದ್ದರು.

Tags:

error: Content is protected !!