ಬೆಳಗಾವಿ ನಗರದಲ್ಲಿ ಸಂಚಾರ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸಂಚಾರ ವಿಚಾರದಲ್ಲಿ ಒಂದು ಭಾಗದ ಒಂದೊಂದ ಸಭೆ ಮಾಡುತ್ತಿದ್ದೇವೆ. ರವಿವಾರ ಪೇಟ್ ವ್ಯಾಪಾರಿಗಳ ಜತೆ ಒನ್ ವೇಗಾಗಿ ಬೀದಿ ವ್ಯಾಪಾರಿಗಳು ಒಪ್ಪಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.

ಶುಕ್ರವಾರ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಿದೆ. ಸೆನ್ಸ್ ಆಫ್ ಡಿಸಿಪ್ಲೇನ್ ಬರಬೇಕಿದೆ. ಪಾರ್ಕಿಂಗ್ ಡಿಸಿಪ್ಲೆನ್ ಒನ್ ವೇ ಮಾಡುತ್ತೇವೆ. ಜಂಕ್ಷನ್ ಕೇಂದ್ರ ಬಸ್ ನಿಲ್ದಾಣ ಚನ್ನಮ್ಮ ನಗರ, ಕೋರ್ಟ್ ಬಳಿ ಸುಗಮ ಸಂಚಾರ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಇನ್ನು ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಕೈಗೆ ಮೊಬೈಲ್ ಸಿಕ್ಕಿರುವ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.ಎನ್ಐಎ ತಂಡ ಹಿಂಡಲಗಾ ಜೈಲಿನಲ್ಲಿ.ಮೊಬೈಲ್ ಸಿಮ್ ಸಿಗುವುದು ಆಗಿದೆ. ದೂರು ನೀಡಿದ್ದಾರೆ.ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಒಂದು ತಿಂಗಳಲ್ಲಿ. ಎನ್ಐಎದಿಂದ ಪತ್ರ ಬರೆಯಲಾಗಿದೆ. ಅರ್ಧ ಕೆಲಸ ಆಗಿದೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅದೇ ರೀತಿ ಪ್ರತಿ ಆಟೋ ಹಿಂದೆ ಮಾಲೀಕ, ಚಾಲಕನ ಬಯೋಡಾಟಾ ಕ್ಯೂ ಆರ್ ಕೋಡ ಇರುತ್ತದೆ. ಸ್ಕ್ಯಾನ್ ಮಾಡಿದರೆ ಆಟೋ ತಿರುಗಾಡಿದ್ದು ಟ್ರ್ಯಾಕ್ ಮಾಡಬಹುದು. ಮಹಿಳೆಯರು ಸುರಕ್ಷಿತವಾಗಿರಲು ಸಹಾಯವಾಗುತ್ತದೆ ಎಂದರು.ನಗರದಲ್ಲಿ ಅಧಿಕೃತವಾಗಿ ಹತ್ತು ಸಾವಿರ ನೋಂದಾಯಿತ ಆಟೋಗಳಿವೆ. ನೋಂದಣಿಯಿಲ್ಲದ 2000 ಆಟೋಗಳಿಗೆ ಒಂದು ಏಜೆನ್ಸಿ ಜಿರೋ ಕಾಸ್ಟ್ ಹೂಡಿಕೆ. ಪ್ರಾಯೋಜಕರನ್ನು ಹುಡುಕಿ. ಐಡಿ ಕಾರ್ಡ್ ಅಳವಡಿಸಲು ಆಟೋ ಚಾಲಕರು ತಿಳಿಸಿದ್ದಾರೆ ಎಂದರು..
