Khanapur

ಖಾನಾಪೂರ ಸರ್ವೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಶೇಕಡಾ 99 ಪ್ರತಿಶತ

Share

ಖಾನಾಪೂರ ಪಟ್ಟಣದ ಸರ್ವೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 99 ಪ್ರತಿಶತ ಸಾಧನೆ ಮಾಡಿದ್ದಾರೆ ಶ್ರೇಯಸಿ ನಾರ್ವೇಕರ್ 96.88, ಶ್ರುಷ್ಟಿ ಸನದಿ 94.88 ,ಸಯೀ ಜಾಧವ್ 94.72 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಸರ್ವೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಮಾರು ವರ್ಷಗಳ ಹಳೆಯ ಪ್ರೌಢ ಶಾಲೆಯಾಗಿದ್ದು ಖಾನಾಪೂರ ತಾಲೂಕಿನಲ್ಲಿ ಹಳೆಯ ಶಾಲೆಯಾಗಿದೆ ಶಾಲೆಯ ಪ್ರಾಂಶುಪಾಲ ಫಾದರ್ ನೇಲ್ಸನ್ ಮತ್ತು ಶಿಕ್ಷಕ ವೃಂದದವರು ಇವರನ್ನು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Tags:

error: Content is protected !!