ನಿಪ್ಪಾಣಿ ಕ್ಷೇತ್ರದ ಮಾಂಗೂರ ಗ್ರಾಮದ ಕಾಂಗ್ರೆಸ್- ರಾಷ್ಟ್ರವಾದಿ ಕಾಂಗ್ರೆಸ್ ನ 50 ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಮಾಂಗೂರ ಗ್ರಾಮದ ಮಲ್ಲಪ್ಪಾ ಚೌಗಲೆ,ಆನಂದಾ ಆವಟೆ,,ವಿಳಾಸ ಜಳನೆ,ಚಂದ್ರಕಾಂತ ಬೀಳಗೆ,ರಾಜು ಮುಲ್ಲಾ,ರಾಜು ಬೀಳಗೆ,ವಿಕಾಸ ಹೋಗಾಡೇ,ಸಚಿನ ಇಂಗರೊಳೆ,ವಿಠ್ಠಲ್ ಬೀಳಗೆ,ಅಶೋಕ ಹಂಜೆ,ಆನಂದ ಐನಾಪುರೆ,ಭರತ ಚೌಗಲೆ, ರಾಜು ಜಳನೆ, ದೀಪಕ ಪೋತದಾರ,ಅನಿಲ ಪಾಟೀಲ,ದೀಪಕ ಪಾಟೀಲ,ರೋಹನ್ ಪಾಟೀಲ,ಸಂತೋಷ ಬನ್ನೇ,
ಅಜೀತ ಪೂಜಾರಿ,ಅರವಿಂದ ಜಿರಳೆ,ಬಾಜಿರಾವ ಧನವಡೆ,ಸುರೇಶ ಕಡಗಾoವೆ,ಅಶೋಕ ಪಾಟೀಲ,
ಅವರ ತಂಡದ ಸದಸ್ಯರು 50/ ಕ್ಕೂ ಅಧಿಕ ಕಾರ್ಯಕರ್ತರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರು ಆತ್ಮೀಯವಾಗಿ ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡರು.
