Belagavi

ಸೆ.28 ರಂದು ಕೆಎಲ್ಎಸ್ ಐಎಂಇಆರ್ ಸಂಸ್ಥಾಪನಾ ದಿನ

Share

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಎಸ್.ಮುತಾಲಿಕ ಅವರು ಕರ್ನಾಟಕ ಕಾನೂನು ಸಂಸ್ಥೆಯ 34ನೇ ಸಂಸ್ಥಾಪನಾ ದಿನಾಚರಣೆಯನ್ನು ಸೆ.28 ರಂದು ಐಎಂಇಆರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಸಂಸ್ಥಾಪನಾ ದಿನಾಚರಣೆಯಂದು ಉದ್ಯಮಿ ಸಂಜೀವ ದೇಶಪಾಂಡೆ ಅವರಿಗೆ ಗೌರವಿಸಲಾಗುತ್ತಿದೆ,

ಕಾರ್ಯಕ್ರಮದಲ್ಲಿ ಪ್ರೆಸ್ಟೀಜ್ ವಿವಿಯ ಉಪ ಕುಲಪತಿ ಡಾ. ರಾಜೇಂದ್ರ ನರಗುಂದಕರ ಆಗಮಿಸಲಿದ್ದಾರೆ. ಡಾ. ನಾರ್ದುಂಡ್ಕರ್ ಹಾಜರಿರಲಿದ್ದಾರೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಡಾ.ಆರೀಫ್ ಶೇಖ್, ವಿವೇಕ ಇದ್ದರು.

Tags:

error: Content is protected !!