Hukkeri

ಮಠಾಧೀಶರು ರಾಜಕೀಯ ಬಿಟ್ಟು ಮಾರ್ಗದರ್ಶನ ಮಾಡಲಿ – ಶಾಸಕ ನಿಖಿಲ್ ಕತ್ತಿ.

Share

ಅವರು ಇಂದು ಹುಕ್ಕೆರಿ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ರಾಜ್ಯ ಮುಖ್ಯ ಮಂತ್ರಿಗಳ ಬದಲಾವಣೆ ಕುರಿತು ಕೇಲ ಮಠಾಧೀಶರು ಹೇಳಿಕೆ ನೀಡುತ್ತಿರುವದು ಸಮಂಜಸ ವಲ್ಲ ಮಠಾಧೀಶರು ನಾರ್ಗದರ್ಶನ ಮಾಡಬೇಕೆವಹೋರತು ರಾಜಕೀಯ ಮಾಡಬಾರದು ಎಂದು ಹೇಳಿದರು.

ಪತ್ರಕರ್ತರು ರಾಜ್ಯದಲ್ಲಿ ಮುಖ್ಯಮಂತ್ರಿ ಗಳ ಬದಲಾವಣೆ ಕುರಿತು ಹಲವಾರು ಹೋವಾಪೋಹಗಳ ಹೇಳಿಕೆ ಬರುತ್ತಿವೆ ನಿಮ್ಮ ಅಭಿಪ್ರಾಯ ಕೇಳಿದಾಗ ಮುಖ್ಯಮಂತ್ರಿಗಳು ನಮ್ಮ ಪಕ್ಷದವರಲ್ಲ ಕಾಂಗ್ರೆಸ್ ಪಕ್ಷದವರು ಅವರ ಪಕ್ಷದ ಮುಖಂಡರ ಭಿನ್ನಾಭಿಪ್ರಾಯ ನನಗೆ ಗೋತ್ತಿಲ್ಲಾ ಅದರ ಬಗ್ಗೆ ನಾನು ಕಮೇಂಟ ಮಾಡುವದಿಲ್ಲಾ ಆದರೆ ಈ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಜರುಗುತ್ತಿಲ್ಲಾ ಇದರ ನಡುವೆ ಕೇಲ ಮಠಾಧೀಶರು ಭಕ್ತರಿಗೆ ಮಾರ್ಗದರ್ಶನ ಮಾಡುವದು ಬೀಟ್ಟು ರಾಜಕೀಯ ಮಾಡುತ್ತಿರುವದು ವಿಷಾದ ಸಂಗತಿ ಎಂದರು.

Tags:

error: Content is protected !!