Banglore

ಇಡೀ ಭಾರತರಕ್ಷಣೆ ಮಾಡಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲಬೇಕು: ಸಿಎಂ ಬಸವರಾಜ ಬೊಮ್ಮಾಯಿ

Share

ಶಿವಾಜಿ ಮಹಾರಾಜರತಮ್ಮದಿಟ್ಟತನ ಮತ್ತು ಶೂರತನದಿಂದಈಡೀ ಭಾರತವನ್ನೆಗೆದ್ದಿದ್ದಾರೆಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರುಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿಉತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಮರಾಠ ಅಸೋಸಿಯೇಷನ್ ವತಿಯಿಂದಆಯೋಜಿಸಲಾಗಿದ್ದಛತ್ರಪತಿ ಶಿವಾಜಿ ಮಹಾರಾಜರಜಯಂತೋತ್ಸವಕಾರ್ಯಕ್ರಮ ಮತ್ತು ಸದಾಶಿವನಗರ ಬಳಿಯಿರುವ ಶಿವಾಜಿ ಪ್ರತಿಮೆಗೆ ಪುμÁ್ಪರ್ಚನೆಮಾಡಿದರು.

ಭಾರತದೇಶದ ವೀರ ಹೋರಾಟಗಾರ ಮೊಘಲ ಸಾಮ್ರಾಜ್ಯದ ವಿರುದ್ಧ ಹೋರಾಡಿಈಡೀ ಭಾರತವನ್ನೆರಕ್ಷಣೆ ಮಾಡಿದಛತ್ರಪತಿ ಶಿವಾಜಿ ಮಹಾರಾಜರುಜಯಂತಿಆಚರಣೆಯನ್ನು ಮಾಡುತ್ತಾಇದ್ದೇವೆ. ಶಿವಾಜಿ ಮಹಾರಾಜರ ದಿಟ್ಟತನ ಮತ್ತು ಶೂರತನದಿಂದಈಡೀ ಭಾರತವನ್ನೆಗೆದ್ದಿದ್ದಾರೆ.

ಶಿವಾಜಿ ಮಹಾರಾಜರನ್ನು ಪ್ರತಿಯೊಬ್ಬ ಭಾರತೀಯರುಅತ್ಯಂತ ಪೂಜನೀಯ ಸ್ಥಾನದಲ್ಲಿ ನೋಡುತ್ತಾ ಬಂದಿರುತ್ತೇವೆ. ಶಿವಾಜಿ ಮಹಾರಾಜರ ಹೆಸರಿನಲ್ಲೇ ಶಕ್ತಿ ಇದೆ, ಅವರ ಹೆಸರಿನಲ್ಲೇ ಸ್ಪೂರ್ತಿಇದೆ. ಹೀಗಾಗಿ ಶಿವಾಜಿ ಮಹಾರಾಜರಿಂದ ಪ್ರೇರಣೆ ಪಡೆದು ಮುನ್ನಡೆಯಬೇಕುಛತ್ರಪತಿ ಶಿವಾಜಿ ಮಹಾರಾಜರುಈಡೀದೇಶಕ್ಕೆ ಸೇರಿದವರುಅವರಿಂದ ಪ್ರತಿಯೊಬ್ಬ ಭಾರತೀಯರು ಪ್ರೇರಣೆ ಪಡೆಯಬೇಕುಎಂದರು.

ಈ ಸಂದರ್ಭದಲ್ಲಿಉನ್ನತ ಶಿಕ್ಷಣ ಸಚಿವಡಾ. ಅಶ್ವಥ್ ನಾರಾಯಣ್, ಮಾಜಿ ಶಾಸಕ ಎಂಜಿ ಮೂಳೆ, ಶ್ರೀ ಗೋಸಾಯಿ ಮಹಾಸಂಸ್ಥಾನಮಠದ ಮಂಜುನಾಥ ಭಾರತೀ ಶ್ರೀಗಳು, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಮರಾಠಾ ಸಮುದಾಯದ ಮುಖಂಡ ಮನೋಜಕುಮಾರಸೇರಿದಂತೆ ಮತ್ತಿತ್ತರುಉಪಸ್ಥಿತರಿದ್ದರು.

Tags:

error: Content is protected !!