DEATH

ವಿಶಾಲಾಕ್ಷ್ಮೀ ರಾಮ ಪಾರೀಶ್ವಾಡಕರ ನಿಧನ

Share

ಖಾನಾಪೂರ ತಾಲೂಕಿನ ನಂದಗಡದ ಬಸ್ತಿ ಗಲ್ಲಿಯಲ್ಲಿ ನಿವಾಸಿ ಸುಪ್ರಸಿದ್ಧ ನ್ಯಾಯವಾದಿ ರಾಮ ಪಾರೀಶ್ವಾಡಕರ ಅವರ ಪತ್ನಿ ವಿಶಾಲಾಕ್ಷ್ಮೀ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.

ಮೃತರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಾಯಂಕಾಲ ಐದು ಘಂಟೆಯ ಸುಮಾರಿಗೆ ನಡೆಯಲಿದೆ.

Tags:

error: Content is protected !!