ರಾಹುಲ್ ಗಾಂಧಿ ಬಂಧನ ಖಂಡಿಸಿ ಹಾಗೂಚುನಾವಣೆ ಆಯೋಗದ ಮುಖ್ಯಸ್ಥ ಔ್ನನೇಶ ಕುಮಾರ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿನ್ನೆ ದಿವಸ ಯುವ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಕೇಂದ್ರದ ಬಿಜಿಪಿ ಭ್ರಷ್ಟ ಸರ್ಕಾರ ಪ್ರತಿಭಟನೆ ಮಾಡುವಾಗ ರಾಹುಲ್ ಗಾಂಧಿಯನ್ನು ದೆಹಲಿ ಪೋಲಿಸರು ಬಂಧಸಿದ್ದು ಖಂಡನಿಯ, ದೇಶದ ಗೃಹ ಮಂತ್ರಿ ಅಮೀತ ಶಾ, ಪ್ರಧಾನ ಮಂತ್ರಿ ಮೋದಿ,ಆರ್ ಎಸ್ ಎಸ್ ನ ಮುಖ್ಯಸ್ಥ ಮೋಹನ ಭಾಗವತ್, ಹಾಗೂ ಚುಣಾವಣೆ ಮುಖ್ಯಸ್ಥ ಔ್ನನೇಶ ಕುಮಾರ ಸಂವಿದಾನ ವಿರುದ್ದ ದೇಶ ದ್ರೋಹಿ ಕೆಲಸ ಮಾಡುತ್ತಿದ್ದಾರೆ,

ಓಟ್ ಚೋರಿ ಹಾಗೂ SIR ಪ್ರಕ್ರಿಯೆ ವಿಷಯ ವಾಗಿ ಇಡಿ ದೇಶ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಬೆಂಬಲ ನೀಡುತ್ತಿದೆ.ಆದರೆ ಚುನಾವಣೆ ಆಯೋಗ ಅಮೀತ್ ಶಾ, ಹಾಗೂ ನರೇಂದ್ರ ಮೋದಿ ಅವರ ಎಜೇಂಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಈ ವಿಷಯವಾಗಿ ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಬೇಕು,ಔ್ನನೇಶ ಕುಮಾರ ಅವರನ್ನು ಆಯೋಗದಿಂದ ವಜಾ ಮಾಡಬೇಕು ಬಂಧನ ಮಾಡಬೇಕೆಂದು ಆಗ್ರಹ ಮಾಡಿದರು.
