ಕಾಗವಾಡ: ತಾಲೂಕಿನ ಶೇಡಬಾಳ ಗ್ರಾಮದ ಪೊಲೀಸ್ ಪಾಟೀಲರಾದ ಮಾಮಾಸಾಹೇಬ್ ಪಾಟೀಲ್ (93) ಅವರು ನಿಧನರಾದರು.
ಮೃತರು ಮೂವರು ಪುತ್ರಿಯರು, ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶುಕ್ರವಾರ ಬೆಳಗ್ಗೆ ಶೇಡಬಾಳದ ಸ್ಮಶಾನಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ಜರುಗಿತು.
ಮೂಡಲಗಿಯಲ್ಲಿ ಭಗತ್ ಸಿಂಗ್ ಅಭಿಮಾನಿ ಯುವಕನ ಭೀಕರ ಕೊಲೆ: ಹುಡುಗಿ ವಿಚಾರಕ್ಕೆ ಚೂರಿ ಇರಿದು ಹತ್ಯೆಗೈದ ಶಂಕೆ!
ಮೇ 24 ರಂದು ಬೆಳಗಾವಿಯಲ್ಲಿ 7ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ; ಹಿರಿಯ ಸಾಹಿತಿ ಯಶವಂತ್ ಪಾಟಣೆ ಅಧ್ಯಕ್ಷತೆ!
ಬೆಂಗಳೂರಿನ ರಮಜಾನ್ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಪರಸ್ಪರ ಪ್ರೀತಿ, ವಿಶ್ವಾಸದ ಬದುಕು ಸಾರ್ಥಕ ಎಂದ ಮುಖ್ಯಮಂತ್ರಿಗಳು…
ಬೆಳಗಾವಿ – ಡಿಸೆಂಬರ್ 16 ರಂದು ಸಮಗಾರ ಮತ್ತು ಡೋರ ಸಮುದಾಯದಿಂದ ಬೃಹತ್ ಪ್ರತಿಭಟನೆ – ಭೀಮರಾವ ಪವಾರ.
ಉತ್ತರಾಖಂಡ್ ಹೆಲಿಕಾಪ್ಟರ್ ದುರಂತ: ಬೆಳಗಾವಿ ಜಿಲ್ಲೆಯ ಸಿಸಿಬಿ ಇನ್ಸ್ಪೆಕ್ಟರ್ ಅರುಣ ಸಾಳುಂಕೆ ಸೇರಿ ಐವರು ದುರ್ಮರಣ!
ಮೈನಿಂಗ್ ಟಿಪ್ಪರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು; ಸ್ಥಳೀಯರ ಆಕ್ರೋಶ!
ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ವಿದ್ಯಾರ್ಥಿಗಳ ಪರದಾಟ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ