ಬೆಳಗಾವಿಯ ಮಾಳಿ ಗಲ್ಲಿಯ ರಹಿವಾಸಿ ಶ್ರೀಶೈಲ್ ಬಸವರಾಜ್ ರಾಮಣ್ಣವರ (46) ಅವರು ಅನಾರೋಗ್ಯದಿಂದ ಮಂಗಳವಾರದಂದು ನಿಧನರಾದರು.
ಮೃತರು ಇಬ್ಬರು ಸಹೋದರಿಯರು, ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಇಂದು ಬುಧವಾರ ಬೆಳಗಾವಿಯ ಸದಾಶಿವನಗರದ ಸ್ಮಶಾನಭೂಮಿಯಲ್ಲಿ ನೆರವೇರಿತು.
