Belagavi

ಮುಖೀರಯ್ಯಾ ಗಂಗಯ್ಯಾ ಪೂಜೇರಿ – ಹಿರೇಮಠ ನಿಧನ

Share

ಮುರಗೋಡ ಮೂಲದ ಸದ್ಯ ಬೆಳಗಾವಿಯ ಶಿಂದೋಳ್ಳಿಯ ರಹಿವಾಸಿ
ಮುಖೀರಯ್ಯಾ ಗಂಗಯ್ಯಾ ಪೂಜೇರಿ ಊರ್ಫ ಹಿರೇಮಠ ಮಂಗಳವಾರದಂದು ನಿಧನರಾದರು.

ಮೃತರು ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:

error: Content is protected !!