ಖಾನಾಪೂರ ತಾಲೂಕಿನ ಛತ್ರಪತಿ ಶಿವಾಜೀ ನಗರದ ರಹಿವಾಸಿ ತುಳಸಾ ಎಂ. ಝಳಕೆ (84) ಅವರು ವೃದ್ಧಾಪ್ಯದಿಂದ ಇಂದು ಭಾನುವಾರ ನಿಧನರಾದರು.

ಮೃತರು ಇಬ್ಬರು ಸುಪುತ್ರರು, ಸೊಸೆಯಂದಿರು, ಸುಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಜಗದೀಶ ಝಳಕೆ ಮತ್ತು ಪ್ರಾಧ್ಯಾಪಕ ರಾಕೇಶ್ ಝಳಕೆ ಅವರ ಮಾತೋಶ್ರಿಯಾಗಿದ್ದರು.
