ಬೆಳಗಾವಿ ಅಝಮ್ ನಗರ 5ನೇ ಕ್ರಾಸನ ರಹಿವಾಸಿ ಇಮಾಮಸಾಬ್ ಹಝರತಸಾಬ್ ಮುಲ್ಲಾ (74) ಅವರು ಭಾನುವಾರ ಬೆಳಗಿನ ಜಾವ ನಿಧನರಾದರು.
ಮೃತರು ಸಹೋದರ, ಸಹೋದರಿ, ಪತ್ನಿ, ನಾಲ್ವರು ಸುಪುತ್ರರು, ಸೊಸೆಯಂದಿರು,ಓರ್ವ ಸುಪುತ್ರಿ, ಅಳಿಯ, ಮೊಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯೂ ಭಾನುವಾರ ಮಧ್ಯಾಹ್ನ 2 ಘಂಟೆಗೆ ಅಂಜುಮನ್ ಕಬ್ರಸ್ಥಾನಿನಲ್ಲಿ ನಡೆಯಲಿದೆ.
